ಕ್ರೀಡಾಭಿವೃದ್ಧಿ ಸಮಿತಿ (ರಿ) ಪಂಜ, ಸರಕಾರಿ ಪದವಿಪೂರ್ವ ಕಾಲೇಜು ಪಂಜ ಸುಳ್ಯ ತಾಲೂಕು ದ.ಕ, 15 ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಆಚರಣೆ ಪ್ರಯುಕ್ತ ರಾಜ್ಯಮಟ್ಟದ ಗುಡ್ಡಗಾಡು ಓಟ 2015 ರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 14 ವರ್ಷದ ಒಳಗಿನ ಬಾಲಕಿಯರ ವಿಭಾಗದ 2 ಕಿ.ಮೀ ಓಟದಲ್ಲಿ ಧನುಷ ಶೆಟ್ಟಿ- 6 ನೇ ಸ್ಥಾನ, ದೀಕ್ಷಾ- 5 ನೇ ಸ್ಥಾನ, ಚೈತ್ರಾ.ಎ- ಪ್ರಥಮ ಸ್ಥಾನ , 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ 4 ಕಿ.ಮೀ ಓಟದಲ್ಲಿ ಸುಶ್ಮಿತಾ – 9 ನೇ ಸ್ಥಾನ, ರೇಖಾ- 8 ನೇ ಸ್ಥಾನ ಪಡೆದಿದ್ದಾರೆ ಎಂದು ಶಾಲಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
