ಪ್ರಥಮ ರೂಪಣಾತ್ಮಕ ಮೌಲ್ಯ ಮಾಪನ ಪ್ರಶ್ನಾ ಪತ್ರಿಕೆ ಬಿಡುಗಡೆ

ದಿನಾಂಕ 20-07-2015 ರಿಂದ 23-07-2015 ರ ವರೆಗೆ ನಡೆಯಲಿರುವ ಪ್ರಥಮ ರೂಪಣಾತ್ಮಕ ಮೌಲ್ಯ ಮಾಪನ ಪ್ರಶ್ನಾ ಪತ್ರಿಕೆಗಳನ್ನು ವಿವೇಕಾನಂದ ವಿದ್ಯಾವರ್ಧಕ ನಂಘದ ‘ಶಿಕ್ಷಕ-ರಕ್ಷಕ ಸಂಪನ್ಮೂಲ ಘಟಕ’ದಿಂದ ಪೂರೈಕೆಯಾಗಿರುತ್ತದೆ. ನಮ್ಮ ಶಾಲಾ ಪೋಷಕರೂ, ಶಿಕ್ಷಕ-ರಕ್ಷಕ ಸಂಘದ ಸದಸ್ಯರೂ, ವಕೀಲರೂ ಆದ ಶ್ರೀ ಜಯಪ್ರಕಾಶ್ ಎನ್. ಇವರು ಪ್ರಶ್ನಾ ಪತ್ರಕೆಗಳ ಪ್ರತಿಗಳನ್ನು ಬಿಡುಗಡೆಗೊಳಿಸಿ ‘ಪರೀಕ್ಷೆಗಳು ಸುಲಭವಾಗಿದ್ದು ಮಕ್ಕಳಲ್ಲಿ ಪರೀಕ್ಷೆಉ ಬಗ್ಗೆ ಧನಾತ್ಮಕ ಭಾವನೆ ಮೂಡಲಿ’ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರುಗಳು, ಪರೀಕ್ಷಾ ಸಂಯೋಜಕರಾದ ಲೀಲಾವತಿ ಮತ್ತು ಸೌಮ್ಯ ಮಾತಾಜಿಯವರು ಉಪಸ್ಥಿತರಿದ್ದರು.

20150720_091847

20150720_091912

Highslide for Wordpress Plugin