ಪ್ರಮಾಣ ವಚನ ಸ್ವೀಕಾರ

ಚುನಾವಣಾ ಪ್ರಕ್ರಿಯೆ ಮತ್ತು ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ದಿನಾಂಕ 12-06-2015 ರಂದು ನಡೆಯಿತು. ಶಾಲಾ ಸುಸ್ರುತ ಆಡಳಿತಕ್ಕೆ ಸಂಬಂಧಿಸಿ ಮಂತ್ರಿಮಂಡಲವು ರಚನೆಯಾಗಿದ್ದು ವಿಭಿನ್ನ ಕಾರ್ಯಯೋಜನೆಗಳ ಹಂಚಿಕೆ ಆಡಳಿತ ಹಾಗೂ ಪ್ರತಿಪಕ್ಷಗಳ ಸಂರಚನೆಯಾಗಿದ್ದು ಶಾಲಾ ಆಡಳಿತ ಮಂತ್ರಿಗಳಿಗೆ ಹಿರಿಯ ಸಹಶಿಕ್ಷಕಿ ಕು.ಲೀಲಾವತಿ ಇವರು ಪ್ರಮಾಣ ವಚನ ಬೋಧಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್ ಇವರು ತತ್ಸಂಬಂಧಿ ಕಾರ್ಯಯೋಜನೆಗಳ ಸ್ವರೂಪವನ್ನು ತಿಳಿಸಿದರು. ಹಿರಿಯ ಸಹಶಿಕ್ಷಕಿ ರೇವತಿ ಇವರು ಉಪಸ್ಥಿತರಿದ್ದರು.

20150612_152349

20150612_152242

Highslide for Wordpress Plugin