ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿ ಪಡೆದ ವಿವೇಕಾನಂದ ಕನ್ನಡ ಶಾಲೆಯ ವಿದ್ಯಾರ್ಥಿಗಳು 2014-2015

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು 2014-15 ನೇ ಸಾಲಿನಲ್ಲಿ ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಲೋವರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಠ ಶ್ರೇಣಿ ಪಡೆದ ವಿದ್ಯಾರ್ಥಿಗಳು ಅಕ್ಷಯ್ ಡಿ. , ಚಿಂತನಾ .ಕೆ, ಧನುಷ್ ಎನ್, ಧನುಷ್.ಡಿ, ದೀಕ್ಷಾ.ಕೆ.ಎಸ್, ಜೀವನ್ ಕುಮಾರ್ ಕೆ, ಜಯಶ್ರೀ.ಬಿ, ಕಾರ್ತಿಕ್, ರಾಮ್ ಪ್ರಸಾದ್, ಅರ್ಪಿತಾ ಸಿ.ಪಿ, ಆಶಿಕ್, ಸ್ಕಂದ ನಾರಾಯಣ, ವಿಭಾ ಆಚಳ್ಳಿ, ವಿಶಂತಿ ಶೆಟ್ಟಿ, ಯಶಸ್ವಿ.

ph1

ಹೈಯರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅಂಕಿತಾ.ಎ.ಆರ್, ಆಶಿಕಾ ರೈ.ಬಿ.ಜಿ, ದೀಕ್ಷಾ ಎಸ್, ಕೌಸಲ್ಯ.ಎಂ, ಮನೀಶ್ ಕುಮಾರ್, ನಿಖಿಲ್ ಎಂ.ಬಿ, ಸುಖೇಶ್, ಅರ್ಚನಾ.ಕೆ, ವರ್ಷಿಣಿ ಬಿ, ವಿಶಾಲ್ ಎನ್, ವಿಘ್ನೇಶ್ ಶರ್ಮ ಎಂದು ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಇವರು ತಿಳಿಸಿರುತ್ತಾರೆ. ಇವರಿಗೆ ಚಿತ್ರಕಲಾ ಶಿಕ್ಷಕರಾದ ರುಕ್ಮಯ, ಬೆಟ್ಟಂಪಾಡಿ ತರಬೇತಿ ನೀಡಿದ್ದರು.

ph2OK2

Highslide for Wordpress Plugin