ಸಂಗೀತ – ಭರತನಾಟ್ಯ ಪರೀಕ್ಷೆಯಲ್ಲಿ ಉತ್ತೀರ್ಣ

ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯವರು 2014 ರಲ್ಲಿ ಏರ್ಪಡಿಸಿದ ಸಂಗೀತ, ನೃತ್ಯ ಪರೀಕ್ಷೆ ಭರತನಾಟ್ಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮದ ವತಿಯಿಂದ ನಡೆಯುತ್ತಿರುವ ತರಗತಿಗಳಲ್ಲಿ ಜೂನಿಯರ್ ವಿಭಾಗದಲ್ಲಿ ಪಂಚಮಿ ಎಸ್., ಅಮಿತಾ ಎಸ್.ಎನ್, ಚೈತ್ರ.ಬಿ, ಸ್ಪೂರ್ತಿ.ಬಿ.ವಿ., ಮೋಕ್ಷಿತಾ.ಎಸ್, ಶ್ರಾವ್ಯ ಕೆ.ಎಸ್, ಕಾವ್ಯಶ್ರೀ ಮತ್ತು ಸೀನಿಯರ್ ವಿಭಾಗದಲ್ಲಿ ಸಿಂಚನಾದೇವ, ಪ್ರಜ್ಞಾ.ಪಿ.ಆರ್, ಅಶ್ವಿನಿ ನಾಯಕ್ ಆಶ್ರಯ್ ನಾಯಕ್, ಅಪೂರ್ವ ಗೌರಿ, ಕವನ ಬಿ.ಎಸ್, ಭುವನ ಸಿಂಚನ, ಸ್ವಾತಿ ಎನ್.ವಿ, ಅಂಕಿತಾ ವಿ.ಕೆ, ಆಶಿತಾ ಎಮ್, ಆಶಿತಾ ಬಿ ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಯಾಗಿದ್ದಾರೆ. ಇವರೆಲ್ಲಾ ಶ್ರೀ ಮೂಕಾಂಬಿಕಾ ನೃತ್ಯಾಲಯ ದರ್ಬೆ ಪುತ್ತೂರು ಇಲ್ಲಿಯ ನೃತ್ಯಗುರು ವಿದ್ವಾನ್ ಬಿ|ದೀಪಕ್ ಕುಮಾರ್, ವಿದ್ವಾನ್ ಗಿರೀಶ್ ಕುಮಾರ್ ಹಾಗೂ ವಿದುಷಿ ಶ್ರೀಮತಿ ಪ್ರೀತಿಕಲಾ ಇವರಲ್ಲಿ ಅಭ್ಯಾಸ ಪಡೆಯುತ್ತಿರುವವರು.

junior

senior

Highslide for Wordpress Plugin