ಯಕ್ಷ ಚಿಣ್ಣರ ಬಳಗದಿಂದ ಕಾರ್ಯಕ್ರಮ

ದಿನಾಂಕ 25-12-2014 ರಂದು ‘ಶ್ರೀ ನಿಲಯ’ ಬೊಳ್ಳಂದೂರು ಇಲ್ಲಿ ಗೃಹಪ್ರವೇಶದ ಪ್ರಯುಕ್ತ ಯಕ್ಷ ಚಿಣ್ಣರ ಬಳಗ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇವರಿಂದ ಶಾಂಭವಿ ವಿಜಯ ಎಂಬ ಯಕ್ಷಗಾನ ಬಯಲಾಟವು ಗುರುಗಳಾದ ಶ್ರೀ ಬಾಲಕೃಷ್ಣ ಉಪ್ಪಂಗಳ ಮತ್ತು ಶ್ರೀ ಚಂದ್ರಶೇಖರ ಇವರ ನಿರ್ದೇಶನದಲ್ಲಿ ನಡೆಯಿತು.

DSC02536

Highslide for Wordpress Plugin