ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘ ಮಂಗಳೂರು ವಿಭಾಗದ ವತಿಯಿಂದ ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಯಶಸ್ವಿ ನಾರಾಯಣ- ಪ್ರಥಮ (ರಸಪ್ರಶ್ನೆ) ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ತೃಷಾ.ಬಿ.ಭಟ್ – ಪ್ರಥಮ (ಜ್ಞಾಪಕ ಪರೀಕ್ಷೆ) ಪ್ರೌಢಶಾಲಾ ವಿಭಾಗದಲ್ಲಿ ವರಶ್ರೀ ಕೆ. ಪ್ರಥಮ (ಜ್ಞಾಪಕ ಪರೀಕ್ಷೆ), ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶ್ರೇಯಸ್ ಆಚಾರ್ – ದ್ವಿತೀಯ (ಚಿತ್ರಕಲೆ) ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಮುಖೇಶ್ ಕೃಷ್ಣ- ತೃತೀಯ (ಚಿತ್ರಕಲೆ) , ವಿಘ್ನೇಶ್ – ತೃತೀಯ (ರಸಪ್ರಶ್ನೆ) ಹಾಗೂ – ಕು.ಅಮಿತಾ ಎಸ್.ಎನ್. (ಚಿತ್ರಕಲೆ) ಯಲ್ಲಿ ಸಮಾಧಾನಕರ ಬಹುಮಾನವನ್ನು ಪಡೆದಿರುತ್ತಾರೆ.
