ರಾಜ್ಯ ಅಮೆಚೂರ್ ಕ್ರೀಡಾಕೂಟ : ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ರಾಜ್ಯ ಅಮೆಚೂರ್ ಕ್ರೀಡಾಕೂಟ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ
ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಗಂಣದಲ್ಲಿ ಸೆಪ್ಟೆಂಬರ್೧೮ ರಿಂದ ೨೦ರ ವರೆಗೆ ನಡೆದ ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಸಿನೀಯರ್ ಅತ್ಲೆಟಿಕ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ರಂಜಿತ್.ಪಿ.ವಿ- ಜಾವೆಲಿನ ಎಸೆತದಲ್ಲಿ ತೃತೀಯ, ಗುರುಪ್ರಸಾದ್ ಎಸ್.ಎನ್-ಉದ್ದ ಜಿಗಿತ ಚತುರ್ಥ, ಯತೀಶ- ೩೦೦೦ಮೀ ಚತುರ್ಥ, ಸೌಮ್ಯಶ್ರೀ ೧೦೦ಮೀ ಹರ್ಡಲ್ಸ್ ತೃತೀಯ ಸ್ಥಾನ ಪಡೆದಿರುತ್ತಾರೆ.

POST

Highslide for Wordpress Plugin