ದಿನಾಂಕ 01-03-2014 ರಂದು ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಮಗ್ರ ತಂಡ ಪ್ರಶಸ್ತಿಯನ್ನು ಗಳಿಸಿರುತ್ತಾರೆ.

ಕಿರಿಯ ಪ್ರಾಥಮಿಕ ವಿಭಾಗ –
ಇಂಗ್ಲಿಷ್ ಕಂಠಪಾಠ – ಆದಿತ್ಯನಾರಾಯಣ – ತೃತೀಯ
ಹಿಂದಿ ಕಂಠಪಾಠ – ಶ್ರೀಶ – ತೃತೀಯ
ಛದ್ಮವೇಷ – ಅಮಲ್ ಜಿತ್ – ಪ್ರಥಮ
ಚಿತ್ರಕಲೆ – ಮುಖೇಶ್ ಕೃಷ್ಣ – ಪ್ರಥಮ
ಕಥೆ ಹೇಳುವುದು – ಅಭಿಲಾಷ – ತೃತೀಯ
ಜನಪದ ನೃತ್ಯ – ಮೋನಿಷಾ ಮತ್ತು ತಂಡ ಪ್ರಥಮ
ಕೋಲಾಟ – ಅದಿತಿ ಮತ್ತು ತಂಡ ಪ್ರಥಮ
ಹಿರಿಯ ಪ್ರಾಥಮಿಕ ವಿಭಾಗ –
ಕನ್ನಡ ಕಂಠಪಾಠ – ರಕ್ಷಿತಾ.ಡಿ – ದ್ವಿತೀಯ
ಹಿಂದಿ ಕಂಠಪಾಠ – ಸ್ವಾತಿಕ್ ಶರ್ಮ – ದ್ವಿತೀಯ
ಸಂಸ್ಕೃತ ಕಂಠಪಾಠ – ವಿಭಾಶ್ರೀ – ದ್ವಿತೀಯ
ಛದ್ಮವೇಷ – ಭಗತ್ – ಪ್ರಥಮ
ಕ್ಲೇ ಮಾಡಲಿಂಗ್ – ಅಮಿತಾ ಎಸ್.ಎನ್ – ಪ್ರಥಮ
ಯೋಗಾಸನ – ಗೌತಮ್ – ತೃತೀಯ
ದೇಶಭಕ್ತಿ ಗೀತೆ – ಅಂಕಿತ್ ಮತ್ತು ತಂಡ – ತೃತೀಯ
ಜನಪದ ನೃತ್ಯ – ಗೀತಾ ಮತ್ತು ತಂಡ ಪ್ರಥಮ