ಇನ್‌ಸ್ಪೈರ್ ಆವಾರ್ಡ್ ರಾಜ್ಯಮಟ್ಟಕ್ಕೆ ಆಯ್ಕೆ

Picದಿನಾಂಕ 4-8-2014 ಹಾಗೂ 5-8-2014 ರಂದು ಎಂ.ಜಿ.ಸಿ ಪ್ರೌಢಶಾಲೆ, ಬೋಂದೆಲ್ ಇಲ್ಲಿ ನಡೆದ ಇನ್‌ಸ್ಪೈರ್ ಅವಾರ್ಡ್ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಮಾದರಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅರ್ಪಿತಾ ಸಿ.ಪಿ. ಇವರು ಮಂಡಿಸಿದ ‘SMART REFRIGERATOR CUM WATER HEATER’ ಮಾದರಿಯು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

Highslide for Wordpress Plugin