ದಿನಾಂಕ 03-07-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಗುರುಪೂಜೆ ನಡೆಯಿತು. ಗುರು ವ್ಯಾಸರ ಆದರ್ಶ ಪಥದ ಕಥೆಯನ್ನು ಗುರು ಪೂಜೆಗೆ ಔಚಿತ್ಯವೆಂಬತೆ ಹೇಳುವುದರ ಮೂಲಕ ಗುರು ಪೂಜೆಯ ಮಹತ್ವವನ್ನು ಶ್ರೀರಾಮ ಕಲ್ಲಡ್ಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೃಷ್ಣಪ್ರಸಾದ್ರವರು ತಿಳಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸ್ವಯಂಸೇವಕರು ಧ್ವಜವಂದನೆ ಸಲ್ಲಿಸಿ ಗುರುಕಾಣಿಕೆ ಅರ್ಪಿಸಿದರು.