ದೀಕ್ಷಾ ಸಮಾರಂಭ

ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಹತ್ತು ವರ್ಷದ ನಂತರದ ವಿದ್ಯಾರ್ಥಿನಿಯರಿಗೆ ಗೈಡ್ಸ್ ವಿಭಾಗಕ್ಕೆ ಸೇರಿದ ನಂತರ ಅವರಿಗೆ ಪ್ರವೇಶ ಮಾಡಿ ಸದಸ್ಯತ್ವ ಬ್ಯಾಡ್ಜ್ ನೀಡುವ ಸಮಾರಂಭವೇ ದೀಕ್ಷಾ ಸಮಾರಂಭ. ದಿನಾಂಕ 10-01-2014 ನೇ ಶುಕ್ರವಾರ ನಮ್ಮ ಶಾಲಾ ಕ್ರೀಡಾಂಗಣದಲ್ಲಿ ಗೈಡ್ಸ್ ಕ್ಯಾಪ್ಟನ್ ಶ್ರೀಮತಿ ಹರಿಣಾಕ್ಷಿಯವರು ಗೈಡ್ಸ್‌ಗಳಿಗೆ ಪ್ರವೇಶ ಪರೀಕ್ಷೆ ಮಾಡಿ ಮೆಂಬರ್‌ಶಿಪ್ ಬ್ಯಾಡ್ಜ್ ನೀಡಿದರು. ಹಿರಿಯ ಶಿಕ್ಷಕಿ ನಳಿನಿ ಮಾತಾಜಿಯವರು ಸ್ಕೌರ್ಪ್ ಹಾಕಿ ಮಕ್ಕಳಿಗೆ ಶುಭ ಹಾರೈಸಿದರು. ಸ್ವಾತಿ ಮಾತಾಜಿಯವರು ಸಹಕರಿಸಿದರು. ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆ ಬರೆದ ಪ್ರಜ್ಞಾ.ಪಿ.ಆರ್ ತಮ್ಮ ಅನುಭವಗಳನ್ನು ಗೈಡ್ಸ್ ಸಹೋದರಿಯರೊಂದಿಗೆ ಹಂಚಿಕೊಂಡರು.

IMG_3378

IMG_3394

IMG_3363

IMG_3384

Highslide for Wordpress Plugin