ಬಿಝ್ ಬ್ಲೂಮ್ ಫೆಸ್ಟ್ – ದ್ವಿತೀಯ ಸಮಗ್ರ ಪ್ರಶಸ್ತಿ

ನರೇಂದ್ರ ಪದವಿ ಪೂರ್ವ ಕಾಲೇಜು, ತೆಂಕಿಲ ಇಲ್ಲಿ ನಡೆದ ಅಂತರ್ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಉತ್ಸವ ಬಿಝ್‍ಬ್ಲೂಮ್ ಫೆಸ್ಟ್ 2025ರಲ್ಲಿ  ಶಾಲೆಯ ವಿದ್ಯಾರ್ಥಿಗಳ ತಂಡ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಪೊಸ್ಟರ್ ಮೇಕಿಂಗ್- ವಿಘ್ನೇಶ್ ವಿಶ್ವಕರ್ಮ ಮತ್ತು ಬಿ.ವಿ ತೇಜಸ್ (ಪ್ರಥಮ), ಪ್ರೊಡಕ್ಟ್ ಲಾಂಚ್ – ಸಾಯೀಶ್ವರಿ (ಪ್ರಥಮ), ಥೀಮ್ ಬೇಸ್ ಡ್ಯಾನ್ಸ್ – ಲಾಸ್ಯ ಮತ್ತು ತಂಡ (ಪ್ರಥಮ), ಪೇಪರ್ ಪೈಂಟಿಂಗ್ – ಕುಶಿತಾ ಮತ್ತು ಶ್ರೇಯಾ (ದ್ವಿತೀಯ), ಮಾರ್ಕೆಟಿಂಗ್ – ದರ್ಶಿನಿ ಮತ್ತು ತನಿಷಾ (ದ್ವಿತೀಯ), ಪೋಟೊ ಮತ್ತು ವಿಡಿಯೋಗ್ರಫಿ – ವಚನ್ ಮತ್ತು ಆದಿತ್ಯ ಭಟ್ (ದ್ವಿತೀಯ), ವೆಲ್ತ್ ಔಟ್ ಆಫ್ ವೇಸ್ಟ್ – ವಿಶ್ಮಿತಾ ಮತ್ತು ನಿಧಿಶ್ರೀ (ದ್ವಿತೀಯ) ಸ್ಥಾನವನ್ನು ಪಡೆದುಕೊಂಡಿದ್ದಾರೆ.

Highslide for Wordpress Plugin