ರಾಜ್ಯಮಟ್ಟದ ಸ್ಕೌಟ್ಸ್ ಅಂಡ್ ಗೈಡ್ಸ್ ಪರೀಕ್ಷೆಯಲ್ಲಿ –  ಉತ್ತೀರ್ಣ

ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಸಂಸ್ಥೆಯು ನಡೆಸುವ ರಾಜ್ಯ ಮಟ್ಟದ ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಎಂಟು ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.

ಸ್ಕೌಟ್ ವಿಭಾಗದಲ್ಲಿ  ಕೀರ್ತನ್ ಕುಲಾಲ್, ಧನುಷ್, ಯಜ್ಞ

                               

ಕೀರ್ತನ್ ಕುಲಾಲ್                   ಧನುಷ್                      ಯಜ್ಞ

                                

ಪ್ರಜ್ಞಾ ನಿಡ್ವಣ್ಣಾಯ                      ದೃಷಾ                    ನಿಸರ್ಗ                      ಪೃಥ್ವಿ                    ಸ್ನೇಹ ಎಂ

 

ಗೈಡ್ಸ್ ವಿಭಾಗದಲ್ಲಿ  ಪ್ರಜ್ಞಾ ನಿಡ್ವಣ್ಣಾಯ, ದೃಷಾ, ನಿಸರ್ಗ ಮಾರ್ಕೊಪೋಲೋ ತೋಟರ್, ಪೃಥ್ವಿ, ಸ್ನೇಹ ಎಂ ಉತ್ತೀರ್ಣರಾಗಿದ್ದಾರೆ.ಇವರಿಗೆ ಸ್ಕೌಟ್  ವಿಭಾಗದಲ್ಲಿ ಶಿಕ್ಷಕರಾದ  ಶ್ರೀ ರಾಜೇಶ್ ನಂದಿಲ ಮತ್ತು ಗೈಡ್ ವಿಭಾಗದಲ್ಲಿ  ಶ್ರೀಮತಿ

ಹರಿಣಾಕ್ಷಿ  ಮತ್ತು ಶುಭಶ್ರೀ ಮಾತಾಜಿ ತರಬೇತಿ ನೀಡಿರುತ್ತಾರೆ.

 

Highslide for Wordpress Plugin