
ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಕನಸುಗಳು-2026 ರಾಜ್ಯಮಟ್ಟದ ಪ್ರೌಢಶಾಲಾ ಸ್ಪರ್ಧೆಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದಿರುತ್ತಾರೆ.
ವಿಜೇತರ ವಿವರ:
* ವಿಡಿಯೋ ಎಡಿಟಿಂಗ್- ದಿವಿತ್ ಬಿ, ಕರಣ್ ಗೌಡ , ಆಶ್ಲೇಷ್ -ಪ್ರಥಮ
* ವಿಜ್ಞಾನ ಮಾದರಿ -ಅಭಿನವ್ ಮತ್ತು ರಂಜಿತ್ ಕುಮಾರ್-ದ್ವಿತೀಯ
* ವಿಜ್ಞಾನ ಮಾದರಿ-ವೈಭವ್ ಎನ್ ಮತ್ತು ಚಿಂತನ್ ಟಿ- ತೃತೀಯ
* ಮುಖವರ್ಣಿಕೆ -ಸಾಯಿಶ್ವರಿ ಮತ್ತು ದೀಕ್ಷಾ ಎಂ – ದ್ವಿತೀಯ
* ಮುಖವರ್ಣಿಕೆ – ದ್ವಿಜನ್ ಮತ್ತು ರಿತಿಕ್ ಕೆ -ತೃತೀಯ
* ಪೆನ್ಸಿಲ್ ಸ್ಕೆಚ್ – ವಿಘ್ನೇಶ್ ವಿಶ್ವಕರ್ಮ -ದ್ವಿತೀಯ
* ಭಗವದ್ಗೀತೆ ಕಂಠಪಾಠ -ಮುಕುಂದ ಎಸ್ -ತೃತೀಯ
* ಸಮೂಹ ನೃತ್ಯ- ದ್ವಿತೀಯ
* ತಾಳವಾದ್ಯ – ತ್ರಿಸ್ಥಾಭಟ್, ಎನ್ ಶ್ರೇಯಸ್ ರಾವ್, ಪಿ ದೀಕ್ಷಾ -ದ್ವಿತೀಯ