ಸೇವಾ ಸಂಕಲ್ಪ ಅಭಿಯಾನ – 2026 ಭಾಷಣ ಸ್ಪರ್ಧೆ-ಪ್ರಶಸ್ತಿ


ಶ್ರೀರಕ್ಷಾ ಎ                                 ಶ್ರೀಕೃಷ್ಣ ಬಿ

ಸೇವಾ ಸಂಕಲ್ಪ ಅಭಿಯಾನ ಸಮಿತಿ, ಪುತ್ತೂರು ಇವರ ವತಿಯಿಂದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ 25ನೇ ವರ್ಷಗಳ ಸಾರ್ವಜನಿಕ ಸೇವೆ ಮತ್ತು ಸಮರ್ಪಣೆಯ ವಿಷಯವಾಗಿ ವಿಕಸಿತ ಭಾರತ 2047 ವಿಷಯದ ಕುರಿತು ನಡೆದ ಭಾಷಣ ಸ್ಪರ್ಧೆಯಲ್ಲಿ  ಶ್ರೀರಕ್ಷಾ ಎ – ಪ್ರಥಮ ಮತ್ತು ಶ್ರೀಕೃಷ್ಣ ಬಿ – ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

Highslide for Wordpress Plugin