2026-27ನೇ ಶೈಕ್ಷಣಿಕ ವರ್ಷದ ಶಾಲಾ ಚುನಾವಣೆ

                              
ಸಾಯೀಶ್ವರಿ.ಡಿ                                      ಹಿಮಾನಿ                                        ಶೃತಿ ಎಸ್ ನಾಯಕ್                                   ಸಿಂಚನ

ಪ್ರಸಕ್ತ ಶೈಕ್ಷಣಿಕ ಸಾಲಿನ ಚುನಾವಣಾ ಪ್ರಕ್ರಿಯೆ ನಡೆಯಿತು. ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಯ ಸಾಮಾನ್ಯ ಪ್ರಜ್ಞೆಯನ್ನು ಮೂಡಿಸುವ ನೆಲೆಯಲ್ಲಿ ಇ.ವಿ.ಎಂ ಮತಯಂತ್ರದ ಮೂಲಕ 2026-27ನೇ ಸಾಲಿನ ಚುನಾವಣೆಯನ್ನು ನಡೆಸಲಾಯಿತು. ಪ್ರೌಢಶಾಲಾ ವಿಭಾಗದ ನಾಯಕಿಯಾಗಿ 10ನೇ ತರಗತಿಯ ಕು. ಸಾಯೀಶ್ವರಿ.ಡಿ ಮತ್ತು ಉಪನಾಯಕಿಯಾಗಿ ಕು. ಹಿಮಾನಿ ಹಾಗೂ 7ನೇ ತರಗತಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕಿಯಾಗಿ ಕು. ಶೃತಿ ಎಸ್ ನಾಯಕ್ ಮತ್ತು ಉಪನಾಯಕಿಯಾಗಿ ಸಿಂಚನ ಆಯ್ಕೆಯಾದರು. ಮಂತ್ರಿಮಂಡಲದಲ್ಲಿ ಪ್ರತಿಪಕ್ಷದ ನಾಯಕನಾಗಿ – ಪಿ ದೀಕ್ಷಾ, ಸ್ಪೀಕರ್ – ದಿವಿತ್, ಗೃಹಮಂತ್ರಿ – ಎನ್ ಶೇಯಸ್ ರಾವ್, ಶಿಕ್ಷಣ ಮಂತ್ರಿ – ಮುಕುಂದ ಎಸ್, ಆರೋಗ್ಯ ಮಂತ್ರಿ – ಪ್ರಜನ್, ನೈರ್ಮಲ್ಯ ಮಂತ್ರಿ – ವಿಶ್ಮಿತಾ, ಸಾರಿಗೆ ಮಂತ್ರಿ ಕರಣ್ ಗೌಡ, ಕ್ರೀಡಾ ಮಂತ್ರಿ – ಶ್ರೇಯಸ್, ನೀರಾವರಿ ಮಂತ್ರಿ – ಜಯರಾಜ್, ಆಹಾರ ಮಂತ್ರಿ – ವಿಘ್ನೇಶ್ ವಿಶ್ವಕರ್ಮ, ವಾರ್ತಾ ಮಂತ್ರಿ – ಮೌಲ್ಯ ಜಿ, ಸಾಂಸ್ಕೃತಿಕ ಮಂತ್ರಿ – ಶ್ರೀರಕ್ಷಾ ಎ, ಕಾರ್ಯದರ್ಶಿ – ಶಿಶಿರ್ ಆಯ್ಕೆಯಾದರು.
ಶಿಕ್ಷಕರಾದ ರಾಮನಾಯ್ಕ, ಲೀಲಾವತಿ, ಗೀತಾ, ಸ್ವಾತಿ ಮತ್ತು ಕೃಪಾ ಇವರು ಸಂಯೋಜಕತ್ವದಲ್ಲಿ ಸಹಕರಿಸಿದರು.

Highslide for Wordpress Plugin