ಬೀರಮಲೆಬೆಟ್ಟ ಅಭಿವೃದ್ಧಿ ಯೋಜನೆ (ರಿ) ಪುತ್ತೂರು ಇದರ ವತಿಯಿಂದ ಬೀರಮಲೆ ಬೆಟ್ಟದಲ್ಲಿ ನಡೆದ ಬೀರಮಲೆ ಉತ್ಸವ – 2026 ಕಾರ್ಯಕ್ರಮದಲ್ಲಿ ಆಯೋಜಿಸಿದ ಸ್ಪರ್ಧೆಗಳಲ್ಲಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿ ಪಡೆದಿದ್ದಾರೆ.
ಪ್ರಾಥಮಿಕ ವಿಭಾಗದಲ್ಲಿ : ಹಿಮಾದ್ರಿ – ಗಾಳಿಪಟ ತಯಾರಿ (ಪ್ರಥಮ),
ಪ್ರೌಢ ವಿಭಾಗದಲ್ಲಿ : ವಿಘ್ನೇಶ್ ವಿಶ್ವಕರ್ಮ – ಚಿತ್ರಕಲೆ (ಪ್ರಥಮ), ಭೂಮಿಕಾ – ಚಿತ್ರಕಲೆ (ಸಮಾಧಾನಕರ ಬಹುಮಾನ), ತನ್ಮಯ್ – ಗಾಳಿಪಟ ತಯಾರಿ (ಸಮಾಧಾನಕರ ಬಹುಮಾನ) ಪಡೆದಿದ್ದಾರೆ.