ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ – ವಿದ್ಯಾರ್ಥಿಗಳಿಗೆ ಪ್ರಶಸ್ತಿ

 

ಸಂಸ್ಕಾರ ಭಾರತೀ ದಕ್ಷಿಣ ಕನ್ನಡ ಜಿಲ್ಲೆ , ಪುತ್ತೂರು ಇನ್ನರ್ ವೀಲ್ ಕ್ಲಬ್ ಪುತ್ತೂರು ಜಂಟಿ ಆಶ್ರಯದಲ್ಲಿ ಸಂಘ ಶತಾಬ್ದಿಯ ಪ್ರಯುಕ್ತ ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಮೂಹ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ತಂಡ ಪ್ರಾಥಮಿಕ ಮತ್ತು ಪ್ರೌಢ ಎರಡೂ ವಿಭಾಗಗಳಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾg.
ಪ್ರಾಥಮಿಕ ವಿಭಾಗದ ತಂಡದಲ್ಲಿ : ಗರಿಮಾ ಬಿ, ಅಹಲ್ಯ ಕಾಮತ್, ಶ್ರುತಿ ಎಸ್ ನಾಯಕ್, ಮಾತಾಂಗಿ ದಿಶಾ, ಸಹನಾ ಲಕ್ಷ್ಮೀ
ಪ್ರೌಢಶಾಲಾ ವಿಭಾಗದ ತಂಡದಲ್ಲಿ :ಶ್ರೀರಕ್ಷಾ , ಸಾಯೀಶ್ವರಿ , ಶಾರ್ವರಿ, ಸಮೀಕ್ಷಾ, ತ್ರಿಸ್ಥಾ ಭಟ್, ಶಿಲ್ಪಾ ಎಸ್ ನಾಯಕ್ ಇವರು ಭಾಗವಹಿಸಿದ್ದರು.

Highslide for Wordpress Plugin