ಆವಿಷ್ಕಾರ್ – 2025- ಚಿಣ್ಣರ ಚಿತ್ತಾರ ಪುಟಾಣಿಗಳಿಗೆ ಪ್ರಶಸ್ತಿ

ವಿವೇಕಾನಂದ ಸಿ.ಬಿ.ಎಸ್.ಇ ಸಂಸ್ಥೆಯಲ್ಲಿ ನಡೆದ ಆವಿಷ್ಕಾರ್ -2025, ಚಿಣ್ಣರ ಚಿತ್ತಾರ ವಿವಿಧ ಸ್ಪರ್ಧೆಯಲ್ಲಿಶಾಲೆಯ ಶಿಶುಮಂದಿರದ ಪುಟಾಣಿಗಳು ಭಾಗವಹಿಸಿ ಹಲವು ಪ್ರಶಸ್ತಿ ಪಡೆದಿದ್ದಾರೆ.
ಮೌಲ್ಯ ಕೆ.ಎಸ್ – ಚಿತ್ರಕಲೆ(ದ್ವಿತೀಯ), ಆಯುಷಿ ನಾಯಕ್ – ಅಭಿನಯ ಗೀತೆ (ತೃತೀಯ), ಇಶಾನಿ ಆಚಾರ್ಯ -ನ್ಯೂಟ್ರಿಷಿಯನ್ ಗೇಮ್ (ದ್ವಿತೀಯ), ವನ್ಶಿಕ್ – ಪಿಶಿಂಗ್ ಪ್ರೆನ್ಹಿ (ದ್ವಿತೀಯ), ರಾಹಿತ್ಯ -ಪಿಶಿಂಗ್ ಪ್ರೆನ್ಹಿ (ತೃತೀಯ), ಆಯುಷಿ ನಾಯಕ್ – ಝಿಗ್ ಝ್ಯಾಗ್(ತೃತೀಯ) ಸ್ಥಾನ ಪಡೆದಿದ್ದಾರೆ.

 

Highslide for Wordpress Plugin