ಅಟಲ್ ಟಿಂಕರಿಂಗ್ ಫೆಸ್ಟ್ – ಪ್ರಶಸ್ತಿ


ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿ ನಡೆದ ಅಟಲ್ ಟಿಂಕರಿಂಗ್ ಫೆಸ್ಟ್ -2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಗಳಿಸಿದ್ದಾರೆ.
ವಿಜ್ಞಾನ ಮಾದರಿ ಪ್ರದರ್ಶನ – ಅಭಿನವ್ (ಪ್ರಥಮ)
ವಿಜ್ಞಾನ ರಸಪ್ರಶ್ನೆ – ಶ್ರೀಕೃಷ್ಣ, ಸಿಂಚನ ಪಿ ಮತ್ತು ಅಹಲ್ಯ ಕಾಮತ್ (ಪ್ರಥಮ)
ಗಣಿತ ಫಝಲ್ – ಶ್ರೇಯಸ್ (ದ್ವಿತೀಯ)
ಲೆಡ್ ಆರ್ಟ್ ಮತ್ತು ಗ್ಲೋ – ಶ್ರೇಯಸ್ ಜಿ ಆಚಾರ್ಯ ಮತ್ತು ಯದುನಂದನ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ

Highslide for Wordpress Plugin