ದಿವ್ಯ ಸಿಂಚನ ಎಂ ಜ್ಯೋತಿ ದೀಕ್ಷಿತಾ ಸುಶ್ರಾವ್ಯ ಚೈತನ್ಯ
ವಿದ್ಯಾಭಾರತಿ ವತಿಯಿಂದ ಮಧ್ಯಪ್ರದೇಶದ ಭಾರತ್ ಭಾರತಿ ರೆಸಿಡೆನ್ಯಿಯಲ್ ಸ್ಕೂಲ್ ಬೇತೂಲ್‍ನಲ್ಲಿ ನಡೆದ 14ರ ವಯೋಮಾನದ ರಾಷ್ಟ್ರಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ದಿವ್ಯ, ಸಿಂಚನ ಎಂ, ಜ್ಯೋತಿ, ದೀಕ್ಷಿತಾ, ಸುಶ್ರಾವ್ಯಮತ್ತು ಚೈತನ್ಯ ಪ್ರಥಮ ಸ್ಥಾನ ಪಡೆದು ವಿಜಯವಾಡದಲ್ಲಿ ನಡೆಯುವ ಎಸ್.ಜಿ.ಎಫ್.ಐ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.