ಧ್ಯೇಯೋದ್ದೇಶಗಳು
ಶಾಲಾ ಧ್ಯೇಯ : ಧಿಯೋ ಯೋ ನಃ ಪ್ರಚೋದಯತ್
- ಭಾರತೀಯ ಸಂಸ್ಕೃತಿಯನ್ನೊಳಗೊಂಡ ಸರಳ, ಆಧುನಿಕ ಶಿಕ್ಷಣವನ್ನು ಒದಗಿಸುವುದು.
- ವಿದ್ಯಾರ್ಥಿಗಳಲ್ಲಿ ನಿಸ್ವಾರ್ಥ ಶ್ರದ್ಧೆ, ಭಕ್ತಿ, ರಾಷ್ಟ್ರಸೇವೆಯ ಚೈತನ್ಯವನ್ನು ಮೂಡಿಸುವುದು.
- ವಿದ್ಯಾರ್ಥಿಗಳಲ್ಲಿ ಐಕ್ಯತೆ, ಒಳ್ಳೆಯ ನಡತೆ, ಹೊಂದಾಣಿಕೆ, ಸದಭಿರುಚಿಗಳ ಬೆಳವಣಿಗೆ ಮಾರ್ಗದರ್ಶನ ನೀಡುವುದು.