ಕಬಡ್ಡಿ – ರಾಜ್ಯ ಮಟ್ಟಕ್ಕೆ ಆಯ್ಕೆ

          

ಜಯರಾಜ್                      ಮೋಕ್ಷಿತ್                       ಪುನೀತ್                           ಚಿಂತನ್                              ತೀರ್ಥೆಶ್

ಶಾಲಾ ಶಿಕ್ಷಣ ಇಲಾಖೆ, ಕೊಡಗು ಜಿಲ್ಲಾ ಪಂಚಾಯತ್, ಉಪ ನಿರ್ದೇಶಕರ ಕಛೇರಿ ಆಡಳಿತ, ಕೊಡಗು ಮತ್ತು ಜ್ಞಾನಭಾರತಿ ಪ್ರೌಢಶಾಲೆ, ಕುಶಲನಗರ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ 17ರ ವಯೋಮಾನದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಇದರಲ್ಲಿ ಜಯರಾಜ್, ಮೋಕ್ಷಿತ್,  ಪುನೀತ್, ಚಿಂತನ್, ತೀರ್ಥೆಶ್ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಶ್ರೀ ಮನೋಹರ್ ತರಬೇತಿ ನೀಡಿರುತ್ತಾರೆ ಮತ್ತು ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ, ನಮಿತಾ. ಕೆ. ಕೆ ಸಹಕರಿಸಿದ್ದರು.

Highslide for Wordpress Plugin