ಸೇವಾ ಸಂಕಲ್ಪ ಅಭಿಯಾನ – 2026 ಭಾಷಣ ಸ್ಪರ್ಧೆ-ಪ್ರಶಸ್ತಿ

ಶ್ರೀರಕ್ಷಾ ಎ ಶ್ರೀಕೃಷ್ಣ ಬಿ
ಸೇವಾ ಸಂಕಲ್ಪ ಅಭಿಯಾನ ಸಮಿತಿ, ಪುತ್ತೂರು ಇವರ ವತಿಯಿಂದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ 25ನೇ ವರ್ಷಗಳ ಸಾರ್ವಜನಿಕ ಸೇವೆ ಮತ್ತು ಸಮರ್ಪಣೆಯ ವಿಷಯವಾಗಿ ವಿಕಸಿತ ಭಾರತ 2047 ವಿಷಯದ ಕುರಿತು ನಡೆದ ಭಾಷಣ ಸ್ಪರ್ಧೆಯಲ್ಲಿ ಶ್ರೀರಕ್ಷಾ ಎ – ಪ್ರಥಮ ಮತ್ತು ಶ್ರೀಕೃಷ್ಣ ಬಿ – ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.