ಇಂಜಿನಿಯರ್ಸ್ ಡೇ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆಯಲ್ಲಿ ಪ್ರಶಸ್ತಿ

ಅಸೋಸಿಯೇಶನ್ ಆಫ್ ಕನ್ಸಲ್‍ಟಿಂಗ್ ಸಿವಿಲ್ ಇಂಜಿನಿಯರ್ಸ್(ಇಂಡಿಯಾ) ಪುತ್ತೂರು ವಿಭಾಗ ಇವರ ವತಿಯಿಂದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನದ ಇಂಜಿನಿಯರ್ಸ್ ಡೇ ಆಚರಣೆಯ ಪ್ರಯುಕ್ತ ನಡೆದ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆಗಳಲ್ಲಿ ಶಾಲೆಯ ಲಿಖಿತಾ(8ನೇ ತರಗತಿ) – ಸರ್ ಎಂ ವಿಶ್ವೇಶ್ವರಯ್ಯನವರ ಭಾವಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ – ಪ್ರಥಮ, ವಿಘ್ನೇಶ್ ವಿಶ್ವಕರ್ಮ(10ನೇ ತರಗತಿ) – ನನ್ನ ಕನಸಿನ ಪುತ್ತೂರು 2035 ಸ್ಪರ್ಧೆಯಲ್ಲಿ -ದ್ವಿತೀಯ, ರಶ್ಮಿಕಾ ಬಿ(4ನೇ ತರಗತಿ) – ನನ್ನ ಕನಸಿನ ಮನೆ ಸ್ಪರ್ಧೆಯಲ್ಲಿ – ದ್ವಿತೀಯ ಸ್ಥಾನ ಗಳಿಸಿದ್ದಾರೆ.
Highslide for Wordpress Plugin