ಚಟುವಟಿಕೆಗಳು

ಸಾಧನೆ ಮತ್ತು ಪ್ರಶಸ್ತಿಗಳು

ಶಾಲೆಯಲ್ಲಿ ಚಿಗುರುತ್ತಿರುವ ಯುವ ಮನಸ್ಸುಗಳು ಶಾಲೆಯ ಶಿಸ್ತು, ಸ್ಚಶಿಸ್ತು ನಿಯಮಗಳಿಗೆ ಬದ್ಧರಾಗಿದ್ದು ಪಠ್ಯಪೂರಕ ಕ್ಷೇತ್ರಗಳಲ್ಲಿ ತಾಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲೂ ಶಾಲೆಯ ಕೀರ್ತಿಯನ್ನು ಮೆರೆದಿದ್ದಾರೆ. ನಮ್ಮ ಶಾಲೆಯ ೯ನೇ ತರಗತಿಯ ವಿದ್ಯಾರ್ಥಿ ಈಶ್ವರ ಸಂದೇಶ ರವರು ಸಾರ್ವಜನಿಕ ಶಿಕ್ಷಣ ಇಲಾಖೆಯವರು ನಡೆಸಿದ ಪ್ರತಿಭಾ ಕಾರಂಜಿ ಸ್ಪರ್ಧೆಯ ಶಾಸ್ತ್ರೀಯ ಸಂಗೀತ ದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದಲ್ಲಿ ಭಾಗವಹಿಸಿರುತ್ತಾನೆ. ಭದ್ರಾವತಿಯಲ್ಲಿ ನಡೆದ ೩ನೇ ರಾಜ್ಯಮಟ್ಟದ ಮುಕ್ತ ಚೆಸ್ ಸ್ಪರ್ಧೆಯಲ್ಲಿ ೧೪ ವರ್ಷ ವಯೋಮಾನದ ಬಾಲಕರ […]

ಸ್ಕೌಟ್ ಮತ್ತು ಗೈಡ್ಸ್

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ‘ನಾನು ನನ್ನ ಗೌರವ ಸಾಕ್ಷಿಯಾಗಿ, ನನ್ನ ಕೈಲಾದ ಮಟ್ಟಿಗೆ ದೇವರಿಗೂ ನನ್ನ ದೇಶಕ್ಕೂ ಕರ್ತವ್ಯವನ್ನು  ಸಲ್ಲಿಸುತ್ತೇನೆಂದೂ ಇತರರಿಗೆ ಸಹಾಯ ಮಾಡುತ್ತೇನೆಂದೂ ಸ್ಕೌಟ್ಸ್ – ಗೈಡ್ ನಿಯಮವನ್ನು ಪಾಲಿಸುತ್ತೇನೆಂದೂ ಪ್ರತಿಜ್ಞೆ ಮಾಡುತ್ತೇನೆ. ಎಂದು ಪ್ರತಿಜ್ಞೆ ಮಾಡುತ್ತಾ  ೨೦೦೫ನೇ ವರ್ಷದಲ್ಲಿ ತಿಲಕ್ ಸ್ಕೌಟ್ ಟ್ರೂಪ್, ನಿವೇದಿತಾ ಗೈಡ್ ಕಂಪೆನಿ  ಮತ್ತು ಕಲ್ಪನಾ ಬುಲ್ ಬುಲ್ ದಳಗಳನ್ನು ಪ್ರಾರಂಭಿಸಲಾಯಿತು. ಇದರ ಮುಖ್ಯ ಉದ್ದೇಶ ನಾವು ಪ್ರಪಂಚಕ್ಕೆ  ಬಂದಂದಿನಿಂದ ಬಿಟ್ಟು ಹೋಗುವಾಗ ಪ್ರಪಂಚವನ್ನು  ಉತ್ತಮ ಪಡಿಸೋಣ ಎಂಬ […]

Highslide for Wordpress Plugin