ಧ್ಯೇಯೋದ್ದೇಶಗಳು

ಶಾಲಾ ಧ್ಯೇಯ : ಧಿಯೋ ಯೋ ನಃ ಪ್ರಚೋದಯತ್

  1. ಭಾರತೀಯ ಸಂಸ್ಕೃತಿಯನ್ನೊಳಗೊಂಡ ಸರಳ, ಆಧುನಿಕ ಶಿಕ್ಷಣವನ್ನು ಒದಗಿಸುವುದು.
  2. ವಿದ್ಯಾರ್ಥಿಗಳಲ್ಲಿ ನಿಸ್ವಾರ್ಥ ಶ್ರದ್ಧೆ, ಭಕ್ತಿ, ರಾಷ್ಟ್ರಸೇವೆಯ ಚೈತನ್ಯವನ್ನು ಮೂಡಿಸುವುದು.
  3. ವಿದ್ಯಾರ್ಥಿಗಳಲ್ಲಿ ಐಕ್ಯತೆ, ಒಳ್ಳೆಯ ನಡತೆ, ಹೊಂದಾಣಿಕೆ, ಸದಭಿರುಚಿಗಳ ಬೆಳವಣಿಗೆ ಮಾರ್ಗದರ್ಶನ ನೀಡುವುದು.
Highslide for Wordpress Plugin