ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶಾಲೆಗೆ 96% ಫಲಿತಾಂಶ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ಏರ್ಪಡಿಸಿದ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲ ವಿದ್ಯಾರ್ಥಿಗಳು ಲೋವರ್ ಗ್ರೇಡ್ ವಿಭಾಗದಲ್ಲಿ 10 ವಿಶಿಷ್ಟ ಶ್ರೇಣಿಯಲ್ಲಿ ಮತ್ತು 3 ಪ್ರಥಮ ಶ್ರೇಣಿ ತೇರ್ಗಡೆಯಾಗಿದ್ದಾರೆ. ಹೈಯರ್ ಗ್ರೇಡ್ ವಿಭಾಗದಲ್ಲಿ 17 ವಿದ್ಯಾರ್ಥಿಗಳು ಭಾಗವಹಿಸಿದ್ದು 2 ವಿಶಿಷ್ಟ ಶ್ರೇಣಿಯಲ್ಲಿ ಮತ್ತು 15 ಪ್ರಥಮ ಶ್ರೇಣಿ ತೇರ್ಗಡೆಯಾಗಿದ್ದಾರೆ. ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಶೇರಾ ಇವರು ತರಬೇತಿ ನೀಡಿದ್ದರು.

ಲೋವರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿ ಪಡೆದವರು:
ಮುಖೇಶ್ ಕೃಷ್ಣ (ಕೃಷ್ಣಪ್ಪಗೌಡ ಮತ್ತು ಭಾರತಿ ಕೆ ದಂಪತಿಗಳ ಪುತ್ರ), ಗೌತಮ್ (ಪದ್ಮನಾಭ ಬಿ ಮತ್ತು ಗೀತಾ ದಂಪತಿಗಳ ಪುತ್ರ) ಕೌಶಿಕ್ ಎ.ಜಿ( ಶ್ರೀ ಗಿರೀಶ್ ಆಚಾರ್ ಮತ್ತು ಪುಷ್ಫಲತಾ ದಂಪತಿಗಳ ಪುತ್ರ್ರ). ಆದರ್ಶ ಹೆಗ್ಡೆ (ಅನಿಲ್ ಕುಮಾರ್ ಹೆಗ್ಡೆ ಮತ್ತು ಯು ಧನಲಕ್ಷ್ಮೀ ದಂಪತಿಗಳ ಪುತ್ರ), ಧನುಷ್ ಕೆ (ಮಹೇಶ್ ಕುಮಾರ್ ಮತ್ತು ಉಷಾ ಕೆ ದಂಪತಿಗಳ ಪುತ್ರ), ಕಾರ್ತಿಕ್ ಕೆ (ಶೀನಪ್ಪ ಗೌಡ ಮತ್ತು ವನಿತಾ ದಂಪತಿಗಳ ಪುತ್ರ), ವಿನೋದಲಕ್ಷ್ಮೀ (ಪಿ.ಎಮ್ ಚಂದ್ರಶೇಖರ ಮತ್ತು ಸೌಡಮ್ಮ ದಂಪತಿಗಳ ಪುತ್ರಿ), ನೇಹಾ ರೈ (ರಾಜಾರಾಮ್ ರೈ ಮತ್ತು ಸೌಮ್ಯಲತಾ ರೈ ಕೆ ದಂಪತಿಗಳ ಪುತ್ರಿ), ಪ್ರಜ್ಞಾ.ವಿ ಶೆಟ್ಟಿ( ಪಿ ವಿಜಯಾನಂದ ಶೆಟ್ಟಿ ಮತ್ತು ರಂಜಿತಾ ದಂಪತಿಗಳ ಪುತ್ರಿ), ಪ್ರಜ್ವಲ್ ಪಿ.ಎ( ಪದ್ಮನಾಭ ನಾಯಕ್ ಮತ್ತು ಪೂರ್ಣೇಶ್ವರಿ ಎಸ್ ದಂಪತಿಗಳ ಪುತ್ರ)

Lower-Grade-19

ಹೈಯರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿ ಪಡೆದವರು:
ಶಿಶಿರ್. ಎಸ್ (ಸುಂದರ ಪೂಜಾರಿ ಮತ್ತು ಮಮತಾ ಸಿ ಪೂಜಾರಿ), ಅನಘ ಭಟ್ (ಸುಬ್ರಹ್ಮಣ್ಯ ಭಟ್ ಮತ್ತು ಸಂಧ್ಯಾ ಎಸ್ ಭಟ್ ದಂಪತಿಗಳ ಪುತ್ರಿ).

Higher-grade-19

Highslide for Wordpress Plugin