ಎಸ್.ಎಸ್.ಎಲ್.ಸಿ. ಫಲಿತಾಂಶ – 98%

2017-18 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಭವಿಷ್ಯ ಬಿ. – 596 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ನಿಡ್ಪಳ್ಳಿ ಗ್ರಾಮದ ಪೆಲತ್ತಡ್ಕ ನಿವಾಸಿ ಬಾಲಕೃಷ್ಣ ನಾಯ್ಕ ಮತ್ತು ಉಷಾ ದಂಪತಿಗಳ ಪುತ್ರಿ. ಉಳಿದಂತೆ ತೃಷಾ ಬಿ. ಭಟ್-590, ಗೌತಮಿ ಕೆ.ಟಿ.-578, ರಕ್ಷಿತಾ ಡಿ.-578, ದೀಕ್ಷಾ ಕೆ.-566, ಸಾತ್ವಿಕ್ ಶರ್ಮ ಬಿ.ಎಸ್. – 565, ವಿಘ್ನೇಶ್-557, ಅಕ್ಷಯ-555, ರಶ್ಮಿತಾ ಡಿ.ಶೆಟ್ಟಿ-547, ಕಾವ್ಯಶ್ರೀ ಯು.-543, ಅಮಿತಾ ಎಸ್. ಎನ್.-542, ಕೀರ್ತನ್ ಕೆ.-537, ಶಾರ್ವರಿ ಕೃಷ್ಣ-534, ಅಂಕಗಳೊಂದಿಗೆ 13 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ಶಾಲೆಗೆ ಶೇ. 98 ಫಲಿತಾಂಶ ಬಂದಿರುವುದಾಗಿ ಶಾಲಾ ಮುಖ್ಯ ಗುರು ತಿಳಿಸಿದ್ದಾರೆ.

VKMS-SSLC-2018

Highslide for Wordpress Plugin