ರಾಜ್ಯಮಟ್ಟಕ್ಕೆ ಆಯ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಉಜಿರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕು. ಕೃತಿ ಶೆಟ್ಟಿ ತ್ರಿವಿಧ ಜಿಗಿತ ಮತ್ತು ರಿಲೇಯಲ್ಲಿ- ಕು. ವಿಭಾ- 3000 ಮೀ ನಡಿಗೆ, ರುತ್ವಿಕ್ 100 ಮೀ ಅಡೆತಡೆ ಓಟ, ತೇಜಸ್ ತ್ರಿವಿಧ ಜಿಗಿತ, ಗಾಯತ್ರಿ ತ್ರಿವಿಧ ಜಿಗಿತ, ರುಚಿತ ಮತ್ತು ಶಿಲ್ಪಾಶ್ರೀ 4×100 ಮೀ. ರಿಲೇ, ಮಹಮ್ಮದ್ ಅಮೀರ್ ಮತ್ತು ಮಹಮ್ಮದ್ ಆದಿಲ್ 4×100 ಮೀ. ರಿಲೇ ಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ದಾಮೋದರ್ ಮತ್ತು ಶ್ರೀಮತಿ ಹರಿಣಾಕ್ಷಿಯವರು ತರಬೇತಿ ನೀಡಿರುತ್ತಾರೆ.

sports-oct18

Highslide for Wordpress Plugin