ಯಕ್ಷವೈಭವ

ಕೆಮ್ಮಾರಿನ ನೆಕ್ಕರಾಜೆ ಶ್ರೀ ಬಾಬು ಗೌಡರವರ ಶ್ರೀ ರಾಮ ನಿಲಯ ಗೃಹಪ್ರವೇಶದ ಸಂದರ್ಭದಲ್ಲಿ ವಿವೇಕಾನಂದಕನ್ನಡ ಮಾಧ್ಯಮ ಶಾಲೆಯ ಯಕ್ಷ ಚಿಣ್ಣರ ಬಳಗದಿಂದ ’ ವೀರಮಣಿ ಕಾಳಗ- ವೀರ ಕುಶಲವ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ಈ ಕಾರ್ಯಕ್ರಮವು ಯಕ್ಷ ನಿರ್ದೇಶಕರಾದ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಮತ್ತು ಸಂಯೋಜಕರಾದ ಶ್ರೀ ಚಂದ್ರಶೇಖರ್ ಸುಳ್ಯಪದವು ಇವರ ನೇತೃತ್ವದಲ್ಲಿ ನಡೆಯಿತು.

IMG-20180324-WA0040

IMG-20180324-WA0041

Highslide for Wordpress Plugin