ಪ್ರಾಂತ ಜ್ಞಾನ-ವಿಜ್ಞಾನ ಮೇಳ : ಪ್ರಣವ ಭಟ್ – ದ್ವಿತೀಯ

Pranav bhatವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ 17 ನೇ ಪ್ರಾಂತ ಜ್ಞಾನ-ವಿಜ್ಞಾನ ಮೆಳವು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಸೇಡಮ್ ಕಲಬುರಗಿ ಜಿಲ್ಲೆ, ಇಲ್ಲಿ ನಡೆದಿದ್ದು ಜಲಶುದ್ಧೀಕರಣ ವಿಧಾನಗಳ ಆಧಾರಿತ ಪ್ರತಿರೂಪ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರಣವ ಎಮ್ ಭಟ್ ದ್ವಿತೀಯ ಸ್ಥಾನ ಪಡೆದಿರುತ್ತಾನೆ. ಇವನು ರವಿನಾರಾಯಣ ಎಮ್ ಮತ್ತು ಶ್ರೀಮತಿ ಶರಾವತಿ ರವಿನಾರಾಯಣ ದಂಪತಿಗಳ ಪುತ್ರ.

Highslide for Wordpress Plugin