ಕೃಷ್ಣನಿಗೆ ಬಣ್ಣ ಹಚ್ಚುವ ಸ್ಪರ್ಧೆ – ಜಿಲ್ಲಾಮಟ್ಟದಲ್ಲಿ ಪ್ರಥಮ

kushithaಇಸ್ಕಾನ್ ಸಂಸ್ಥೆಯ ಇಸ್ಕಾನ್ ಮಂಗಳೂರು ಇದರ ವತಿಯಿಂದ ನಡೆಸಲ್ಪಟ್ಟ ಕೃಷ್ಣನಿಗೆ ಬಣ್ಣಹಚ್ಚುವ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಕು. ಕುಶಿತಾ ಬಿ. (ಬೆಳಿಯೂರುಕಟ್ಟೆ ನಿವಾಸಿ ಹರೀಶ್ ಬಿ ಮತ್ತು ಲಲಿತ.ಕೆ ದಂಪತಿಗಳ ಪುತ್ರಿ) ಇವಳು ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿ ಆಯ್ಕೆಯಾಗಿರುತ್ತಾಳೆ.

Highslide for Wordpress Plugin