’ಕಲಾಶ್ರೀ’ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಇವರುರಾಮಕೃಷ್ಣ ಸೇವಾ ಆಶ್ರಮ, ನೆಲ್ಲಿಕಟ್ಟೆ ಪುತ್ತೂರು ಇಲ್ಲಿ ನಡೆಸಿದ ತಾಲೂಕು ಮಟ್ಟದ ’ಕಲಾಶ್ರೀ’ ಆಯ್ಕೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಜನನಿ (ಸೃಜನಾತ್ಮಕ ಕಲೆ – ಪ್ರಥಮ), ಮುಖೇಶ್ ಕೃಷ್ಣ (ಸೃಜನಾತ್ಮಕ ಕಲೆ- ದ್ವಿತೀಯ), ಸಂಜನಾ (ಸೃಜನಾತ್ಮಕ ಬರವಣಿಗೆ- ಪ್ರಥಮ), ಹೇಮಶ್ರೀ (ಸೃಜನಾತ್ಮಕ ಬರವಣಿಗೆ- ದ್ವಿತೀಯ), ಪ್ರತೀಕ ಗಣಪತಿ (ವಿಜ್ಞಾನ ವಸ್ತು ಪ್ರದರ್ಶನ – ಪ್ರಥಮ), ಸ್ಕಂದಕುಮಾರ (ಸೃಜನಾತ್ಮಕ ಪ್ರದರ್ಶನ ಕಲೆ – ದ್ವಿತೀಯ) ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

kalashri-competition

Highslide for Wordpress Plugin