ಅಂತರ್ ಪ್ರೌಢಶಾಲಾ – ಸಮೂಹ ದೇಶಭಕ್ತಿ ಗೀತೆಯಲ್ಲಿ – ಪ್ರಥಮ

ದಿ. ಬಾಲಕೃಷ್ಣ ರೈ ಮಧುವನ ಇವರ ಸ್ಮರಣಾರ್ಥ ಪ್ರತಿವರ್ಷ ನಡೆಯುವ ಅಂತರ್ ಪ್ರೌಢಶಾಲಾ ಸಾಂಸ್ಕೃತಿಕ ಸ್ಪರ್ಧೆಯ ಪ್ರಯುಕ್ತ ನಡೆಸಿದ ತಾಲೂಕು ಮಟ್ಟದ ಸಮೂಹ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕು.ಶ್ರೇಯಾ ಎ, ಕು.ಪ್ರಣಮ್ಯ, ಕು.ಕೌಸಲ್ಯ ಇವರ ತಂಡ ಪ್ರಥಮ ಸ್ಥಾನ ಪಡೆದಿದೆ.

deshabhakti geete

Highslide for Wordpress Plugin